ಬ್ರಹ್ಮಕಲಶ ದೀಪಿಕಾ: ಮಂಟಪ ಸಂಸ್ಕಾರ

ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ (ಕಲಶ ಸಂಖ್ಯೆಗಳು - 109..157..217..253..301..505..1001) ಕಲಶ ಸಂಖ್ಯೆಗಳಿಗೆ ಅನುಸಾರವಾಗುವಷ್ಟು ದೊಡ್ಡ ದಾದ.ನಾಲ್ಕು ದ್ವಾರಗಳಿರುವಂತೆ ಹೊರಗೆ ಒಂದು ಪ್ರಾಕಾರ ಬರುವಂತೆ 24 ಕಂಬಗಳ ಸ್ಥಳಾವಕಾಶ ಕಡಿಮೆ ಇದ್ದರೆ 12 ಕಂಬಗಳ ಮಂಟಪವನ್ನು ನಿರ್ಮಿಸಿ.ಸುತ್ತ ಚೌಕ, ಅಶ್ವತ್ಥ ಎಲೆಯಾಕಾರ, ಅರ್ಧಚಂದ್ರ, ತ್ರಿಕೋನ, ವ್ರೃತ್ತಾಕಾರ, ಷಟ್ಕೋನ, ಅಷ್ಟಕೋನ, ಅಷ್ಟದಲಾಕಾರ, ಚೌಕಾಕಾರಗಳ 9 ಅಥವಾ 5 ಕುಂಡಗಳನ್ನು ರಚಿಸಿ, ಅಲಂಕರಿಸಿ ದರ್ಭೆಯಹಗ್ಗ,ನೂಲನ್ನು ಕಟ್ಟಿ ನಾಲ್ಕು ದಿಕ್ಕುಗಳಲ್ಲಿ ಕಿರುಗೋಳಿ ,.ಅತ್ತಿ,.ಗೋಳಿ,. ಅಶ್ವತ್ಥ ಮರಗಳಿಂದ ಮಾಡಿದ... Continue Reading →

ಬ್ರಹ್ಮಕಲಶ ದೀಪಿಕಾ: ಅಷ್ಟಬಂಧಕ್ಕೆ ಬೇಕಾದ ಸಾಮಗ್ರಿಗಳು

ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಅಷ್ಟಬಂಧ ಎಂದರೆ, ಶಂಖದಹುಡಿಬೆಲ್ಲನೆಲ್ಲಿಕಾಯಿ ಸಕ್ಕರೆ ಅರಗುಹತ್ತಿಯ ಬೀಜಗುಗ್ಗುಲಎಮ್ಮೆಯ ಬೆಣ್ಣೆ ಇವುಗಳನ್ನು ಓಟ್ಟಿಗೆ ಗುದ್ದಿಹುಡಿಮಾಡಿ ಎಳ್ಳೆಣ್ಣೆಯಲ್ಲಿ ಕಲಸಿದ ಒಂದುರೀತಿಯ ಅಂಟು ಅಷ್ಟಬಂಧ ಹಾಕುವ ಮೊದಲು ಪೀಠದ ಅಡಿಯಲ್ಲಿ ಹಾಕಲು ಬೇಕಾದ ವಿಶೇಷ ವಸ್ತುಗಳು ಚಿನ್ನದ ಸರಿಗೆ 10 ಮೀಟರ್ ಬೆಳ್ಳಿ ಸರಿಗೆ 10 ಮೀಟರ್ ಚಿನ್ನದ ಮೀನು ಚಿನ್ನದ ಆಮೆಬೆಳ್ಳಿಯ ಮೀನು ಬೆಳ್ಳಿಯ ಆಮೆ ಚಿನ್ನದ ನಂದಿ ಚಿನ್ನದ ಪರಶುಚಿನ್ನದ ರುದ್ರಾಕ್ಷಿ ಮಾಲೆ ಚಿನ್ನದ ತ್ರಿಶೂಲಚಿನ್ನದ ಕಮಲಚಿನ್ನದ ದಂತ... Continue Reading →

Blog at WordPress.com.

Up ↑