ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್
ಅಷ್ಟಬಂಧ ಎಂದರೆ,
ಶಂಖದಹುಡಿ
ಬೆಲ್ಲ
ನೆಲ್ಲಿಕಾಯಿ
ಸಕ್ಕರೆ
ಅರಗು
ಹತ್ತಿಯ ಬೀಜ
ಗುಗ್ಗುಲ
ಎಮ್ಮೆಯ ಬೆಣ್ಣೆ
ಇವುಗಳನ್ನು ಓಟ್ಟಿಗೆ ಗುದ್ದಿಹುಡಿಮಾಡಿ ಎಳ್ಳೆಣ್ಣೆಯಲ್ಲಿ ಕಲಸಿದ ಒಂದುರೀತಿಯ ಅಂಟು
ಅಷ್ಟಬಂಧ ಹಾಕುವ ಮೊದಲು ಪೀಠದ ಅಡಿಯಲ್ಲಿ ಹಾಕಲು ಬೇಕಾದ ವಿಶೇಷ ವಸ್ತುಗಳು
ಚಿನ್ನದ ಸರಿಗೆ 10 ಮೀಟರ್
ಬೆಳ್ಳಿ ಸರಿಗೆ 10 ಮೀಟರ್
ಚಿನ್ನದ ಮೀನು
ಚಿನ್ನದ ಆಮೆ
ಬೆಳ್ಳಿಯ ಮೀನು
ಬೆಳ್ಳಿಯ ಆಮೆ
ಚಿನ್ನದ ನಂದಿ
ಚಿನ್ನದ ಪರಶು
ಚಿನ್ನದ ರುದ್ರಾಕ್ಷಿ ಮಾಲೆ
ಚಿನ್ನದ ತ್ರಿಶೂಲ
ಚಿನ್ನದ ಕಮಲ
ಚಿನ್ನದ ದಂತ
ಚಿನ್ನದ ಮೂಷಿಕ
ಚಿನ್ನದ ತುಂಡು
ರತ್ನಗಳು
ಮುತ್ತು
ವೈಢೂರ್ಯ
ವಜ್ರ
ಮರಕತ
ಗೋಮೇಧಿಕ
ಪುಷ್ಯರಾಗ
ಇಂದ್ರನೀಲ
ಸ್ಫಟಿಕ
ಪದ್ಮರಾಗ
ಚಂದ್ರಕಾಂತ
ಮಹಾನೀಲ
ಪದ್ಮರಾಗ
ಹವಳ
ಶಂಖ
ಲೋಹಗಳು
ಚಿನ್ನ
ಬೆಳ್ಳಿ
ಕಬ್ಬಿಣ
ತವರ
ಸೀಸ
ಅರಗು
ಹಿತ್ತಾಳೆ
ಕಂಚು
ಧಾತುಗಳು
ಮನಃಶಿಲಾ
ಅರ್ದಳ
ಅಂಜನ
ಶ್ಯಾಮ
ಸೀಸ
ಸೌರಾಷ್ಟ್ರೀ
ಗೋರೋಚನ
ಗೈರಿಕಾ
ಪಾದರಸ
ಜೇನು ಮೇಣ
ಧಾನ್ಯಗಳು
ಭತ್ತ
ಜವೆಗೋಧಿ
ಹೆಸರು
ಉದ್ದು
ಎಳ್ಳು
ನವಣೆ
ಅವರೆ
ಇಷ್ಟು ವಸ್ತುಗಳನ್ನು ಮಂತ್ರ ಪೂರ್ವಕ ಹಾಕಿ ಅಷ್ಟಬಂಧವನ್ನು ಲೇಪನೆಮಾಡುವುದು
Leave a Reply