2013ರಲ್ಲಿ ಕರ್ನಾಟಕದಲ್ಲಿ ರಾಜ್ಯ ಚುನಾವಣೆ ನಡೆದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ಸ್ ಸರಕಾರ ಅಧಿಕಾರಕ್ಕೆ ಬಂದಿತು. ಚುಕ್ಕಾಣಿ ಹಿಡಿದ ಕೆಲವೇ ದಿನಗಳಲ್ಲಿ ವಿವಿಧ ‘ಭಾಗ್ಯ’ ಯೋಜನೆಗಳನ್ನು ಘೋಷಿಸಲಿಕ್ಕೆ ಪ್ರಾರಂಭಿಸಿತು. ಅನ್ನ ಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯ ಎಂಬ ಹೆಸರಿನಲ್ಲಿ ತಾನೊಂದು ಸೋಷಿಯಲಿಸ್ಟ್ ಸರಕಾರ ಎಂದು ಸಾಬೀತುಪಡಿಸುವ ದಿಟ್ಟಿನಲ್ಲಿ ಹೆಜ್ಜೆ ಹಾಕಿತು. ಈ ಸರಕಾರದ ಐದು ವರುಷಗಳ ಅವಧಿ ಇನ್ನೇನು ಮುಗಿಯಲಿದೆ, ಮುಂದಿನ ತಿಂಗಳ 12ರಂದು ಹೊಸ ಚುನಾವಣೆ. ಈ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಈ ಸರಕಾರದಿಂದ... Continue Reading →